ವೆಸ್ಟ್ ಇಂಡೀಸ್ ಮಾಜಿ ಕ್ರಿಕೆಟಿಗ ವಿವಿಯನ್ ರಿಚರ್ಡ್ಸ್ ಜೊತೆ ಲಿವ್-ಇನ್-ರಿಲೇಶನ್‌ಷಿಪ್ ಬಗ್ಗೆಯೂ ಬಿಚ್ಚಿಟ್ಟಿದ್ದಾರೆ. ವಿಶೇಷ ಅಂದ್ರೆ ಈ ಆತ್ಮಕಥೆಯಲ್ಲಿ ಕನ್ನಡ ನಟ ಶಂಕರ್ ನಾಗ್ ಜೊತೆ ನಟಿಸಿದ ಅನುಭವವನ್ನು ನೀನಾ ಗುಪ್ತ ಹಂಚಿಕೊಂಡಿದ್ದಾರೆ
#NinaGupta #SachKahunToh #Bollywood
The former West Indies cricketer also shared a live-in relationship with Vivian Richards Nina Gupta shares her experience with Kannada actor Shankar Nag in this autobiography.